Tuesday, January 17, 2017

Nanded Express Train Left It's Compartment in Kurnool

Nanded Express Train Left It's Compartment in Kurnool

Click Here: https://youtu.be/tYJrnXboDuI

ರೈಲು ಬೋಗಿಯನ್ನ ಬಿಟ್ಟು ಪರಿಣಾಮ ಆಂಧ್ರದಲ್ಲಿ ಪ್ರಯಾಣಿಕರು ಕೆಲಕಾಲ ಪರದಾಡುವಂತ ಘಟನೆ ನಿನ್ನೆ ಕರ್ನೂಲ್​ನಲ್ಲಿ ನಡೆದಿದೆ. ಮಹಾರಾಷ್ಟ್ರದ ನಾಂದೇಡ್​ನಿಂದ ಬೆಂಗಳೂರಿಗೆ ಹೊರಟಿದ್ದ ನಾಂದೇಡ್​​ ಎಕ್ಸ್​ಪ್ರೆಸ್ ರೈಲು ಬೋಗಿಯೊಂದನ್ನು ನಾಂದೆಂಡ್​ನಲ್ಲಿ ಬಿಟ್ಟು ಬಂದಿದೆ.
Source : TV9

#NandedExpressTrain,#LeftItsCompartmentinKurnool,#andhrapradeshbanagalore,#maharastranandedexpress,#passengerpanic,#talkfightwithtc,#tv9kannada,#railwaystation

No comments:

Post a Comment